#Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, ಅದಕ್ಕೆ ಕ್ಷಮೆ ಎಂಬುದೇ ಇಲ್ಲ! ನಡೆದಿದ್ದೇನು?
Justiceforvishwas : ಶಿವಮೊಗ್ಗದ ಪೇಸ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ವಿಶ್ವಾಸ್ ರೈಲುಗಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದೆ. ವಿಶ್ವಾಸ್ ಆತ್ಮಹತ್ಯೆ ಪ್ರಕರಣ ಪೇಸ್ ಕಾಲೇಜಿನ ಕೆಲವು ಉಪನ್ಯಾಸಕರನ್ನು ಬೋಟ್ಟು ಮಾಡಿ ತೋರಿಸುತ್ತಿದೆ. ವಿಶ್ವಾಸ್ ಮೃತದೇಹ ವೆಟನರಿ ಕಾಲೇಜಿನ ಸನಿಹದ ರೈಲ್ವೆ ಹಳಿಯ ಮೇಲೆ ಪತ್ತೆಯಾದಾಗ ಅವನ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಉಂಟಾಗಿತ್ತು. ಅಲ್ಲದೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು ಹಾಗಾಗಿ ಆತ ಮನನೊಂದು … Read more