ಆನೆ ಕಾರ್ಯಾಚರಣೆಯಲ್ಲಿ ಮಂಚೂಣಿಯಲ್ಲಿದ್ದ ಬಾಲಣ್ಣ ,ದಸರಾ ಅಂಬಾರಿ ಹೊತ್ತ ಸಾಗರ್, , ಸೆರೆಯಾದ ಅಡ್ಕಬಡ್ಕ, ಅನಾರೋಗ್ಯದಿಂದ ಬಳಲುತ್ತಿರುವುದೇಕೆ? ಜೆಪಿ ಬರೆಯುತ್ತಾರೆ.
jp story ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿನ ಸಾಕಾನೆಗಳ ಜೀವಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಈಗ ಗಂಭೀರವಾಗಿ ಉದ್ಭವಿಸಿದೆ. ಆರೋಗ್ಯವಂತ ಮತ್ತು ಸದೃಢವಾಗಿದ್ದ ಸಾಕಾನೆಗಳು ಈಗ ರೋಗಕ್ಕೆ ತುತ್ತಾಗಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಸಾವಿನ ದವಡೆಗೆ ಸಿಲುಕುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಕೊರತೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೌದು, ಸಕ್ರೆಬೈಲಿನಲ್ಲಿರುವ ಶೆಟ್ಟಿಹಳ್ಳಿ ಕ್ರಾಲ್‌ನಲ್ಲಿನ ಮೂರು ಸಾಕಾನೆಗಳ ಆರೋಗ್ಯದಲ್ಲಿ ಗಣನೀಯ ಏರುಪೇರಾಗಿದ್ದು, ಅವು ಬಳಲುತ್ತಿವೆ. Jp story ಕಾಡಾನೆ ಕಾರ್ಯಾಚರಣೆಯ ನಾಯಕ … Read more