ಗುರುವಾರದ ದಿನ ಭವಿಷ್ಯ | ಯಾರಿಗೆ ಇಂದು ಆಸ್ತಿ ಲಾಭದ ಯೋಗ? ಯಾರಿಗೆ ಅನಿರೀಕ್ಷಿತ ಖರ್ಚು?
Kannada Panchanga | ಶಿವಮೊಗ್ಗ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ಪಂಚಮಿ ತಿಥಿ ಬೆಳಿಗ್ಗೆ 10.22 ರವರೆಗೆ ಇರಲಿದ್ದು, ನಂತರ ಷಷ್ಠಿ ಆರಂಭವಾಗಲಿದೆ. ಪುಬ್ಬ ನಕ್ಷತ್ರವು ಸಂಜೆ 4.26 ರವರೆಗೆ ಇದ್ದು, ಬಳಿಕ ಉತ್ತರ ನಕ್ಷತ್ರವಿರುತ್ತದೆ. ಅಮೃತ ಘಳಿಗೆ ಬೆಳಿಗ್ಗೆ 9.54 ರಿಂದ 11.03 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ … Read more