ಬಿಟ್ ಕಾಯಿನ್ ತನಿಖೆಗೆ ಬಿಗ್ ಟ್ವಿಸ್ಟ್! ತನಿಖಾಧಿಕಾರಿಯಾಗಿ ಶಿವಮೊಗ್ಗದ ಡಿವೈಎಸ್ಪಿ ಬಾಲರಾಜ್ ನೇಮಕ! ಜೆಪಿ ಎಕ್ಸ್ಕ್ಲ್ಯೂಸಿವ್
SHIVAMOGGA | Jan 23, 2024 | ಬಿಟ್ ಕಾಯಿನ್ ತನಿಖೆಗೆ ಬಿಗ್ ಟ್ವಿಸ್ಟ್ ಕೊಟ್ಟ ರಾಜ್ಯ ಸರ್ಕಾರ ತನಿಖಾಧಿಕಾರಿಯಾಗಿ ಶಿವಮೊಗ್ಗದ ಖಡಕ್ ಪೊಲೀಸ್ ಅಧಿಕಾರಿ ನೇಮಕ ಯಾರವರು ಗೊತ್ತಾ? ಜೆಪಿ ಬರೆಯುತ್ತಾರೆ ಬಿಟ್ ಕಾಯಿನ್ ತನಿಖೆ ರಾಜ್ಯ ಸರ್ಕಾರ ಬಿಟ್ ಕಾಯಿನ್ ಕೇಸ್ ಮತ್ತೆ ಜೀವ ನೀಡಿದೆ. ಬಿಟ್ ಕಾಯಿನ್ ಹಗರಣದಲ್ಲಿ ಬಹಳಷ್ಟು ಮಂದಿ ಪೊಲೀಸ್ ಅಧಿಕಾರಿಗಳ ಪಾತ್ರ ಇರೋ ಕಾರಣಕ್ಕೆ ನಿಷ್ಪಕ್ಷಪಾತ ತನಿಖೆಗೆ ಮುಂದಾಗಿದೆ. ಹೀಗಾಗಿ ಶಿವಮೊಗ್ಗ ನಗರದ ಡಿವೈಎಸ್ಪಿ ಬಾಲರಾಜ್ ರವರನ್ನು ಸಿಐಡಿಗೆ … Read more