ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದಿಢೀರ್​ ವಿಸಿಟ್ ಕೊಟ್ಟ ಜಡ್ಜ್​!

Malenadu Today

 Judge  ಹೊಸನಗರ/ ಶಿವಮೊಗ್ಗ malenadutoday news : ಇಲ್ಲಿನ ರಿಪ್ಪನ್​ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಎಂದಿನಂತೆ ಡ್ಯೂಟಿಗೆ ಸಿದ್ಧರಾಗುತ್ತಿದ್ದರು. ಈ ನಡುವೆ ಇದ್ದಕ್ಕಿದ್ದಂತೆ ಅವರ ಸ್ಟೇಷನ್​ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಅವರನ್ನು ನೋಡುತ್ತಲೇ ಸ್ಟೇಷನ್​ ಸೆಂಟ್ರಿ, ತಮ್ಮ ಬಂದೂಕಿನ ಜೊತೆಗೆ ಶಿಸ್ತಿನ ಸೆಲ್ಯೂಟ್ ನೀಡಿದರು. ಠಾಣೆಗೆ ಬಂದ ಅತಿಥಿ, ಗೌರವ ವಂದನೆ ಸ್ವೀಕರಿಸಿ ನೇರವಾಗಿ ಸ್ಟೇಷನ್ ಹೌಸ್ ಅಧಿಕಾರಿಯ ಚೆಂಬರ್​ಗೆ ತೆರಳಿ, ಅಲ್ಲಿನ ಸ್ಥಿತಿಗತಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದರು.  ಅಂದಹಾಗೆ, ಹೀಗೆ ರಿಪ್ಪನ್​ ಪೇಟೆ ಪೊಲೀಸ್ … Read more