ಶಿವಮೊಗ್ಗ ಜೈಲ್ ಅಧಿಕಾರಿಗಳನ್ನೇ ಯಾಮಾರಿಸಲು ಪ್ಲಾನ್!!! ಗೇಟ್ನಲ್ಲಿಯೇ ಫೇಲ್!
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸುತ್ತಿದ್ದ ಆರೋಪ ಸಂಬಂಧ ಎರಡು ಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳು ಸಹ ಅದರದ್ದೆ ಕಾರಣಕ್ಕೆ ಕುತೂಹಲ ಮೂಡಿಸಿದೆ. ಬಿಸ್ಕತ್ ಪ್ಯಾಕ್ನಲ್ಲಿ ಗಾಂಜಾ ಸಾಗಾಟ ಮೊದಲೇ ಪ್ರಕರಣದಲ್ಲಿ ಮೂವರು ಯುವಕರು ಬಿಸ್ಕೆಟ್ ಪ್ಯಾಕೆಟ್ನಲ್ಲಿ ಗಾಂಜಾ, ಸಿಗರೇಟ್ ಇಟ್ಟು ವಿಚಾರಣಾಧೀನ ಕೈದಿಗೆ ನೀಡಲು ಬಂದಿದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ಸಂಧರ್ಭದಲ್ಲಿ ಈ ವಿಚಾರ ಗೊತ್ತಾಗಿದೆ. ಮೂರು ಜನರನ್ನು … Read more