ಬೆಂಗಳೂರು ಕೋರ್ಟ್ಗೆ ಬೇಕಿದ್ದ ವಿಜಯಪುರದ ಆರೋಪಿಯನ್ನ ಹಿಡಿದ ಶಿವಮೊಗ್ಗ ಪೊಲೀಸರು! ಏನಿದು ಪ್ರಕರಣ
KARNATAKA NEWS/ ONLINE / Malenadu today/ Jul 11, 2023 SHIVAMOGGA NEWS ಶಿವಮೊಗ್ಗ ಪೊಲೀಸರು ವಿಜಯಪುರ ಜಿಲ್ಲೆಯ ಆರೋಪಿಯೊಬ್ಬನನ್ನ ಹಿಡಿದು ಬೆಂಗಳೂರು ಕೋರ್ಟ್ಗೆ ಮುಂದಕ್ಕೆ ನಿಲ್ಲಿಸಿದ್ದಾರೆ. ಏನಿದು ಪ್ರಕರಣ? 2014 ನೇ ಸಾಲಿನಲ್ಲಿ ಆರೋಪಿ ಎಜಾಸ್ ಪಟೇಲ್, 35 ವರ್ಷ, ನಂದ್ರಾಳ ಗ್ರಾಮ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಈತನ ವಿರುದ್ಧ ಕಲಂ 66(ಎ) ಐಟಿ ಕಾಯ್ದೆ, ಕಲಂ 3 KCOCA ಕಾಯ್ದೆ, ಕಲಂ 8, 3, 25 ಆಯುಧ ಕಾಯ್ದೆ ಮತ್ತು ಕಲಂ … Read more