ಪ್ರಯಾಣಿಕರಿದ್ದ ಬೋಗಿಗಳಿಂದ ಲಿಂಕ್ ಕಳಚಿಕೊಂಡು ಮುಂದಕ್ಕೆ ಹೋದ ತಾಳಗುಪ್ಪ-ಬೆಂಗಳೂರು ಇಂಟರ್ಸಿಟಿ ಟ್ರೈನ್ ಇಂಜಿನ್
Talaguppa-Bengaluru Intercity train engine breaks the link from passenger coaches and goes ahead
Talaguppa-Bengaluru Intercity train engine breaks the link from passenger coaches and goes ahead
ನೈಋತ್ಯ ರೈಲ್ವೆಯು ಈ ಮಂಗಳವಾರ ಬೀರೂರು ಮತ್ತು ಅರಸೀಕೆರೆ ಪಟ್ಟಣಗಳ ನಡುವೆ ಎಲೆಕ್ಟಿಕ್ ಇಂಜಿನ್, ರೈಲಿನ ಪ್ರಾಯೋಗಿಕ ಯಶಸ್ವಿಯಾಗಿ ನಡೆಸಿದೆ. ಒಟ್ಟು 42-4ಮೀ ಮಾರ್ಗವನ್ನು ನೈಋುತ್ಯ ರೈಲ್ವೆಯು ವಿದ್ಯುದ್ದೀಕರಿಸಿದೆ ಇದರಿಂದಾಗಿ ಪ್ರಯಾಣಿಕರ ಮತ್ತು ಸರಕು ರೈಲುಗಳ ತ್ವರಿತ ಮತ್ತು ಸ೦ಚಾರ ಸುಗಮವಾಗಲಿದೆ ಎಂದು ಎಂದು ರೈಲ್ವೆ ಸಚಿವಾಲಯವು ಟ್ವಿಟ್ ಮಾಡಿದೆ. ಎಲೆಕ್ಟ್ರಿಫೈಡ್ ಆದ ಮಾರ್ಗದಲ್ಲಿ ಲೋಕೋಮೋಟಿವ್ ಟ್ರೈನ್ ಸಂಚಾರವನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ