indian army soldier :  ಆಪರೇಷನ್ ಸಿಂಧೂರ್ ಬಗ್ಗೆ ಸಿಂಧು ಹೇಳಿದ್ದೇನು

indian army soldier

indian army soldier : ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಯುದ್ದ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸಿ, ತವರಿಗೆ ಮರಳಿದ ಹವಲ್ದಾರ್ ರಮೇಶ್ ಗೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.  ಅಭಿಮಾನಿಗಳು ರಮೇಶ್ ಹಾಗು ಸಿಂಧು ದಂಪತಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪತಿಯನ್ನು ಸನ್ಮಾನಿಸಿದ ಪರಿಯನ್ನು ಕಂಡು ಸಿಂಧು ಭಾವುಕತೆಯಿಂದ ಮಾತನಾಡಿದರು ತವರಿನಲ್ಲಿ ನನ್ನ ಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಕ್ಕೆ ಸಂತೋಷವಾಗಿದೆ. ನಮ್ಮ ಮನೆಯವರು ಒಬ್ಬರೇ ಅಲ್ಲ  ಅವರಂತೆ ಲಕ್ಷಾಂತರ ಸೈನಿಕರು ದೇಶದ … Read more