ಕರೆಂಟ್ ಬಿಲ್ ಶಾಕ್! ಕಳೆದ ಸಲಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಬರುತ್ತಿದೆಯಾ ವಿದ್ಯುತ್ ಬಿಲ್! ಪವರ್ ತಲೆನೋವು ಏನಿದು!
KARNATAKA NEWS/ ONLINE / Malenadu today/ Jun 10, 2023 SHIVAMOGGA NEWS ಬೆಂಗಳೂರು/ ಉಚಿತ ವಿದ್ಯುತ್ನ ಸಮಾಲೋಚನೆಯ ನಡುವೆ, ಇದೀಗ ಗ್ರಾಹಕರ ವಿದ್ಯುತ್ ವಿತರಣ ಕಂಪನಿಗಳು ದುಬಾರಿ ಬಿಲ್ ನೀಡುತ್ತಿದೆ. ಕಳೆದ ತಿಂಗಳಿಗಿಂತಲೂ ದುಪ್ಪಟ್ಟು ಬಿಲ್ಗಳನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿಯು ಈ ಬಿಲ್ ವಿತರಣೆಯಾಗುವ ಸಾಧ್ಯತೆ ಇದೆ. ಡಬ್ಬಲ್ ಬಿಲ್ ಗ್ಯಾರಂಟಿ 500 ಬಿಲ್ ಕಟ್ಟುತ್ತಿದ್ದವರಿಗೆ ಸಾವಿರ ರೂಪಾಯಿ, ಸಾವಿರ ರೂಪಾಯಿ ಕಟ್ಟುತ್ತಿದ್ದವರಿಗೆ 2 ಸಾವಿರ ರೂಪಾಯಿ ಜೂನ್ ತಿಂಗಳ ಬಿಲ್ ನಲ್ಲಿ ಬರುತ್ತಿದೆ. … Read more