ನಿಮ್ಮದು ಯಾವುದಾದರೂ ಹಳೆ ಅಕೌಂಟ್ ಇದ್ಯಾ!? ಯಾವುದಾದ್ರೂ ಬ್ಯಾಂಕ್​ನಲ್ಲಿ ದುಡ್ಡು ಇಟ್ಟಿದ್ದೀರಾ! ತಿಳ್ಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

Bhadra Reservoir Unclaimed Deposits

Unclaimed Deposits ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23 2025 : ಯಾವುದಾದರು ಬ್ಯಾಂಕ್​ನಲ್ಲಿ ನಿಮ್ಮದು ಹಳೆ ಅಕೌಂಟ್​ ಇದೆಯಾ? ಅಕೌಂಟ್​ ಓಪನ್​ ಮಾಡಿ, ಆನಂತರ ಅದು ಮೆರೆತು ಹೋಗಿ, ಈಗ ನನೆಪಾಗ್ತಿದ್ಯಾ? ಹಾಗಾದ್ರೆ ನಿಮ್ಮ ಅಂದಕಾಲತ್ತಿಲ್ಲ್​ ಅಕೌಂಟ್​ಗಳಿರುವ ಹಣವನ್ನು ಮತ್ತೆ ಪಡೆಯುವ ಅವಕಾಶ ಇದೀಗ ಲಭ್ಯವಾಗುತ್ತಿದೆ. ಈ ಸಂಬಂಧ ನೀವು ಮಾಡಬೇಕಾಗಿರುವುದು ಸರಳ ಕೆಲಸ. ಸದ್ಯ ಹಳೆಯ ಅಕೌಂಟ್​ಗಳಲ್ಲಿರುವ ಹಣವನ್ನು ಬಿಡಿಸಿಕೊಳ್ಳುವಂತೆ ಗ್ರಾಹಕರಿಗೆ ಸೂಚಿಸಿದೆ. ಹಾಗೆ ಬ್ಯಾಂಕ್​ಗಳಿಗೂ 10 ವರ್ಷಕ್ಕಿಂತಲೂ ಹಳೆಯ ಅಕೌಂಟ್​ನಲ್ಲಿರುವ ಗ್ರಾಹಕರು ಬಿಡಿಸಿಕೊಳ್ಳದ … Read more