100 ಕಿಲೋಮೀಟರ್ ಗಡಿ ದಾಟಿ ಅಪ್ಪಳಿಸಿದ ಸ್ಪೋಟದ ಸದ್ದು,ಡ್ಯಾಂ ಗಳಿಗೆ ಹಾನಿಯನ್ನುಂಟು ಮಾಡಲಿಲ್ಲ ಏಕೆ ಗೊತ್ತಾ?
malenadutoday.com 23-01-2021 /Hunsodu Shivamogga incident timeline21-01-2021 ರ ರಾತ್ರಿ 1020 ರ ವೇಳೆ ಶಿವಮೊಗ್ಗ ಹೊರವಲಯದ ಹುಣಸೋಡು ಎಸ್,ಎಸ್ ಕ್ರಷರ್ ನಲ್ಲಿ ಸಂಭವಿಸಿದ ಸ್ಟೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.ಸುಮಾರು 130 ಕಿಲೋಮೀಟರ್ ರೇಡಿಯಸ್ ವ್ಯಾಪ್ತಿ ಪ್ರದೇಶದಲ್ಲಿ ಬಡಿದಪ್ಪಳಿಸಿದ ಶಬ್ದದಿಂದಾಗಿ ಅಂದು ರಾತ್ರಿ ಜನರ ಜೀವಭಯದಿಂದ ಮನೆಯಿಂದ ಹೊರಬಂದರು.ಸ್ಪೋಟದ ಆರಂಭಟಕ್ಕೆ ಮನೆಯ ಗೋಡೆ,ಕಿಟಕಿ ಗಾಜುಗಳು ಪುಡಿಯಾಗಿ ಹೋದವು.ಕ್ಷಣಾರ್ದದಲ್ಲಿ ನಡೆದ ಈ ಘಟನೆಯಿಂದಾಗಿ ಎಲ್ಲರೂ ಭಯಭೀತರಾದರು ಸುತ್ತಮುತ್ತಲ ಐದು ಜಿಲ್ಲೆಗಳಲ್ಲಿ ಸ್ಪೋಟದ ಸದ್ದು ಮಾರ್ದನಿಸಿದೆ.ಹೀಗಾಗಿ ಈ ಸಪ್ಪಳವನ್ನು ಎಲ್ಲರೂ … Read more