ಆ ಎರಡು ಸದ್ದುಗಳ ಬೆನ್ನು ಹತ್ತಿದ ತನಿಖಾಧಿಕಾರಿಗಳಿಗೆ ಸ್ಟೋಟದ ಕಾರಣ ಸಿಕ್ತಾ…ಸಿಕ್ಕಿದೆ..ಹೇಗಂತಿರಾ?
ಭಾರಿ ಸ್ಪೋಟದ ಮೊದಲು ಸಣ್ಣ ಸದ್ದು..ಎರಡು ಸದ್ದುಗಳ ಆಯಾಮದಲ್ಲಿ ಚುರುಕುಗೊಂಡ ಚನಿಖೆ. ಶಿವಮೊಗ್ಗ ಜಿಲ್ಲೆಯ ಹುಣಸೋಡು ಎಸ್.ಎಸ್ ಕ್ರಷರ್ ನಲ್ಲಿ ಸಂಭಿಸಿದ ಸ್ಪೋಟದ ತನಿಖೆ ಚುರುಕುಗೊಂಡಿದೆ.ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ತಜ್ಞರ ತಂಡ ಕೊನೆಗೂ ಸ್ಪೋಟಕ್ಕೆ ಕಾರಣವಾಗಿರವ ಅಂಶಗಳ ಎಳೆಗಳನ್ನುಪತ್ತೆ ಮಾಡುವ ತಾರ್ಕಿಕ ಘಟ್ಟದಲ್ಲಿದೆ.ಘಟನಾ ಸ್ಥಳದಲ್ಲಿ ಜೀವಂತ ಡಿಟೋನೇಟರ್ ಮತ್ತು ಅಮೋನಿಯಮ್ ನೈಟ್ರೆಟ್ ಜೆಲ್ ಪತ್ತೆಯಾಗಿದೆ.ಹೀಗಾಗಿ ಸ್ಪೋಟದ ತೀವೃತೆಯನ್ನು ಅಮೋನಿಯಂ ನೈಟ್ರೇಟ್ ಜೆಲ್,ಜಿಲೆಟಿನ್ ಸ್ಟಿಕ್,ಡಿಟೋನೇಟರ್ ಗಳು ಹೆಚ್ಚಿಸಿದೆ.ಅಲ್ಲದೆ ತಜ್ಞರ ತಂಡ ಸ್ಥಳೀಯರ ಮಾಹಿತಿ ಆದಾರಲ್ಲಿ ಕೂಡ ತನಿಖೆಗೆ ಚುರುಕು … Read more