ಪೊಲೀಸರಿಗೆ ಕಳ್ಳರು ಹೇಗೆ ಸಿಕ್ಕಿಬೀಳ್ತಾರೆ ಗೊತ್ತಾ | 4 ಬೈಕ್​ ಕದ್ದು ಭದ್ರಾವತಿಗೆ ಬಂದವ ಸಿಕ್ಕಿಬಿದ್ದ ಕಥೆ

ಪೊಲೀಸರಿಗೆ ಕಳ್ಳರು ಹೇಗೆ ಸಿಕ್ಕಿಬೀಳ್ತಾರೆ ಗೊತ್ತಾ | 4 ಬೈಕ್​ ಕದ್ದು ಭದ್ರಾವತಿಗೆ ಬಂದವ ಸಿಕ್ಕಿಬಿದ್ದ ಕಥೆ

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS BHADRAVATI |  ಕೆಲವೊಮ್ಮೆ ಸಣ್ಣದೊಂದು ಭಯ, ಅನುಮಾನ ಸಹ ಆರೋಪಿಯನ್ನು ಹಿಡಿದುನಕೊಡುತ್ತದೆ ಎಂಬುದಕ್ಕೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ನಲ್ಲೊಂದು ಘಟನೆ ನಡೆದಿದೆ.  ಇಲ್ಲಿನ  ಎಚ್.ಕೆ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸ್ತಿದ್ದರು. ಈ  ವೇಳೆ ದ್ವಿಚಕ್ರ ವಾಹನವೊಂದು ಅಲ್ಲಿಗೆ ಬಂದಿದೆ. ಆತ ಪೊಲೀಸರ ಚೆಕ್ಕಿಂಗ್ ನೋಡುತ್ತಲೇ ಹತ್ತಿರ ಬಂದವನು ಬೈಕ್​ ತಿರುಗಿಸಿ ಓಡಲು ಆರಂಭಿಸಿದ್ದಾನೆ. ಆತ … Read more