ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಯಲ್ಲಿ ಹೊಸ್ತಿಲ ಹುಣ್ಣಿಮೆ / ಮುತ್ತೈದೆ ಹುಣ್ಣಿಮೆಯ ವಿಶೇಷತೆ ಏನು ಗೊತ್ತಾ? ಏಕೆ ಆಚರಿಸ್ತಾರೆ ತಿಳಿಯಿರಿ

ಚಂದ್ರಗುತ್ತಿಯಲ್ಲಿ ಹೊಸ್ತಿಲ್ಲ ಹುಣ್ಣಿಮೆ :  ಶಿವಮೊಗ್ಗ   ಜಿಲ್ಲೆ (shivamogga suddi ) ಸೊರಬ ತಾಲ್ಲೂಕಿನಲ್ಲಿರುv ಪ್ರಸ್ತಿದ್ಧ ಚಂದ್ರಗುತ್ತಿ ಶ್ರೀರೇಣುಕಾಂಬೆ ದೇವಾಲಯದಲ್ಲಿ ನಿನ್ನೆ ಹೊಸ್ತಿಲ ಹುಣ್ಣಿಮೆ ವಿಶೇಷವಿತ್ತು.  ಇದನ್ನು ಸಹ ಓದಿ : ಸ್ಕೂಲ್​​ನಿಂದ ಮನೆಗೆ ಹೋಗ್ತಿದ್ದವನಿಗೆ ದಾರೀಲಿ ಸಿಕ್ಕಿತು 25 ಸಾವಿರ ಮೌಲ್ಯದ ವಸ್ತು! ಅದರಿಂದಲೇ ವಿದ್ಯಾರ್ಥಿಗೆ ಲಭಿಸಿತು ಗೌರವ ಈ ಹಿನ್ನೆಲೆಯಲ್ಲಿ  ಸೊರಬ, ಹಾನಗಲ್ಲ, ರಾಣೆಬೆನ್ನೂರು, ಹಿರೇಕರೂರು, ಬ್ಯಾಡಗಿ, ಶಿಕಾರಿಪುರ, ಹರಿಹರ, ದಾವಣಗರ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ತೊಟ್ಟಿಲು ಬಾವಿಯ ಬಳಿ … Read more