ಹೊಟ್ಟೆನೋವಿಗೆ ಆಸ್ಪತ್ರೆ ಸೇರಿದ ಬಾಲಕಿಯಿಂದ ಮಗುವಿಗೆ ಜನ್ಮ! ಕುಡಿಯನ್ನ ಕೊಂದು ಪರಾರಿ! ವೈದ್ಯರ ನಿರ್ಲಕ್ಷ್ಯ!?
SHIVAMOGGA NEWS / ONLINE / Malenadu today/ Nov 23, 2023 NEWS KANNADA Chikkamagaluru | Malnenadutoday.com | ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ವೈಯಕ್ತಿಕ ಕಾರಣಕ್ಕೆ ಹುಟ್ಟಿದ ಮಗುವೊಂದು ಧಾರುಣವಾಗಿ ಬಲಿಯಾದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತಾಲ್ಲೂಕಿನ ಆಸ್ಪತ್ರೆಯೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಹೊಟ್ಟೆನೋವು ಎಂದು ಅಡ್ಮಿಟ್ ಆಗಿದ್ದಾಳೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೇಲ್ನೋಟಕ್ಕೆ ಚಿಕಿತ್ಸೆಯನ್ನ ಆರಂಭಿಸಿದ್ದಾರೆ. ಬಾಲಕಿಯ ಹೊಟ್ಟೆನೋವಿಗೆ ಕಾರಣ ಏನು ಎಂದು ಅರಿಯುವ ಪ್ರಯತ್ನವನ್ನೆ … Read more