ಶರಾವತಿ ಆತಂಕ!/ ಸಿಗಂದೂರು ಲಾಂಜ್ ಸ್ಥಗಿತಕ್ಕೆ ಕ್ಷಣಗಣನೆ! ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆಯು ನಿಲ್ಲುತ್ತಾ?
KARNATAKA NEWS/ ONLINE / Malenadu today/ Jun 8, 2023 SHIVAMOGGA NEWS ರಾಜ್ಯದ ಪ್ರತಿಷ್ಠಿತ ಲಿಂಗನಮಕ್ಕಿ ಜಲಾಶಯ ಬರಿದಾಗುತ್ತ ಸಾಗಿದ್ದು, ಹಿನ್ನೀರಿನ ಪ್ರದೇಶದ ನೆಲ ಕಾಣುತ್ತಿದೆ. ಅಂದು ತಮ್ಮ ನೆಲೆ ಕಳೆದುಕೊಂಡ ಸಂತ್ರಸ್ತರು, ಇದೀಗ ಮತ್ತೆ ಹಿನ್ನೀರಿನತ್ತ ಬಂದು ತಮ್ಮ ಮೂಲಸ್ಥಳವನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಅಂದಿನ ದೈವಸ್ಥಳಗಳಿಗೆ ಹೋಗಿ ಹಣ್ಣು ಕಾಯಿ ಕೊಟ್ಟು ಬರುತ್ತಿದ್ದಾರೆ. ಮಲೆನಾಡಲ್ಲಿ ವಿಶೇಷವಾಗಿ ಕಾಣ ಸಿಗುವ ದೃಶ್ಯಗಳಿವು, ಹಿನ್ನೀರು ಖಾಲಿಯಾಗುತ್ತಲೇ , ಅಲ್ಲಿ ಬುದಕಿದ್ದ ದೊಡ್ಡ ಸಮುದಾಯ ಬಿಟ್ಟು … Read more