ಬೈಕ್ನಲ್ಲಿ ಹೋಗುವಾಗ ಇರಲಿ ಎಚ್ಚರ! ಬದುಕೇ ಬಲಿಯಾಗಬಹುದು! ಹೊಸನಗರದಲ್ಲಿ ನಡೆದ ಘಟನೆ ಓದಿ
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಬೈಕ್ ನಿಂದ ಬಿದ್ದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳೆದ ಭಾನುವಾರ ನಡೆದ ಘಟನೆಯಲ್ಲಿ ಯುವಕ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ. ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್ಎಫ್ ಸಿಬ್ಬಂದಿ, ಗಾಯ ಹೊಸನಗರ ಪಟ್ಟಣದ ನಿವಾಸಿ ಆದರ್ಶ ಎಂಬಾತ, ಸೊನಲೆ ತೀರ್ಥಹಳ್ಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ ಬ್ಯಾಲೆನ್ಸ್ ತಪ್ಪಿದೆ. ಪರಿಣಾಮ ಕೆಳಕ್ಕೆ ಬಿದ್ದ ಆದರ್ಶನ ತಲೆಗೆ ಗಂಭೀರವಾದ ಪೆಟಟು ಬಿದ್ದಿದೆ. ತಕ್ಷಣ ಅವರನ್ನ ಪ್ರಾಥಮಿಕ … Read more