ಪೋಕ್ಸೋ ಕೇಸ್ನಲ್ಲಿ ಜೈಲಿಗೆ ಹೋಗಿಬಂದವನಿಂದ , ಎರಡನೇ ಸಲ ಮಗುವಿನ ಜನ್ಮ ನೀಡಿದ ಅಪ್ತಾಪ್ತೆ! ದಾಖಲಾಯ್ತು ಕೇಸ್!
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಮತ್ತೊಂದು ಪೋಕ್ಸೋ ಕೇಸ್ ದಾಖಲಾಗಿದೆ. ಇಲ್ಲಿನ ಪೊಲೀಸ್ ಸ್ಟೇಷನ್ ಒಂದರ ಲಿಮಿಟ್ನಲ್ಲಿ, ಈ ಹಿಂದೆ ಪೋಕ್ಸೋ ಕೇಸ್ನಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಯುವಕ ಮತ್ತದೆ ಬಾಲಕಿಗೆ ಕಿರುಕುಳ ನೀಡಿದ ಆರೋಪ ಎದುರಿಸ್ತಿದ್ದಾನೆ. *ಬ್ಯಾಲೆನ್ಸ್ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್* ಬಾಲಕಿಯೊಬ್ಬಳನ್ನು ಪುಸಲಾಯಿಸಿ, ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಯುವಕ ಮಗುವೊಂದರ ಜನ್ಮಕ್ಕೂ ಕಾರಣವಾಗಿದ್ದ. ಆ ಸಂದರ್ಭದಲ್ಲಿ … Read more