ಬೈಕ್​ನಲ್ಲಿ ಹೋಗುವಾಗ ಇರಲಿ ಎಚ್ಚರ! ಬದುಕೇ ಬಲಿಯಾಗಬಹುದು! ಹೊಸನಗರದಲ್ಲಿ ನಡೆದ ಘಟನೆ ಓದಿ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಬೈಕ್​ ನಿಂದ ಬಿದ್ದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳೆದ ಭಾನುವಾರ ನಡೆದ ಘಟನೆಯಲ್ಲಿ ಯುವಕ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ.  ಕಾರ್ಕಳದಿಂದ ಸಾಗರಕ್ಕೆ ಹೋಗುತ್ತಿದ್ದಾಗ ತೀರ್ಥಹಳ್ಳಿಯಲ್ಲಿ ವಾಹನ ಡಿಕ್ಕಿ, ಚಿಕ್ಕಮಗಳೂರು ಡ್ಯೂಟಿಯಲ್ಲಿದ್ದ ಎಎನ್​ಎಫ್ ಸಿಬ್ಬಂದಿ, ಗಾಯ ಹೊಸನಗರ ಪಟ್ಟಣದ ನಿವಾಸಿ ಆದರ್ಶ ಎಂಬಾತ, ಸೊನಲೆ ತೀರ್ಥಹಳ್ಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ ಬ್ಯಾಲೆನ್ಸ್ ತಪ್ಪಿದೆ. ಪರಿಣಾಮ ಕೆಳಕ್ಕೆ ಬಿದ್ದ ಆದರ್ಶನ ತಲೆಗೆ ಗಂಭೀರವಾದ ಪೆಟಟು ಬಿದ್ದಿದೆ. ತಕ್ಷಣ ಅವರನ್ನ ಪ್ರಾಥಮಿಕ … Read more