ಗೋಂದಿ ಚಾನಲ್ ಹತ್ರ ಚೀಲದಲ್ಲಿ ಮಾಲ್ ಇಟ್ಟುಕೊಂಡು ಕಾಯ್ತಿದ್ದವನಿಗೆ ಸರ್ಪ್ರೈಸ್ ಕೊಟ್ಟ ಪೊಲೀಸರು!
ಶಿವಮೊಗ್ಗ : ಭದ್ರಾವತಿ ತಾಲ್ಲೂಕಿನ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇಲ್ಲಿನ ಕಬಳಿಕಟ್ಟೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಅಶ್ವಥಪುರ ಗೋಂದಿ ಚಾನಲ್ ಪಕ್ಕದಲ್ಲಿ ವ್ಯಕ್ತಿಯೊಬ್ಬ ಗಾಂಜಾ ಮಾರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ತಳಕ್ಕೆ ತೆರಳಿ ರೇಡ್ ಮಾಡಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಷ್ಟೆ ಅಲ್ಲದೆ ಅರ್ಧ ಕೆಜಿಯಷ್ಟು ಗಾಂಜಾ ಜಪ್ತು ಮಾಡಿದ್ದಾರೆ. ಬಳಿಕ ವಿಚಾರಣೆ ನಡೆಸಿ ಆರೋಪಿ ಪರಶುರಾಮನನ್ನ ಎನ್‌ಡಿಪಿಎಸ್ … Read more