ವಿಡಿಯೋ ಕಾಲ್ ನ ‘ನಗ್ನ’ ಸತ್ಯ!​ ಮೈಸೂರು ಲೇಡಿ, ಹುಬ್ಬಳ್ಳಿ ಬಾಯ್ಸ್ ಭದ್ರಾವತಿಯಲ್ಲಿ ಅರೆಸ್ಟ್! ಹುಷಾರ್ ಹುಡುಗರೇ!

SHIVAMOGGA NEWS / ONLINE / Malenadu today/ Nov 21, 2023 NEWS KANNADA Bhadravati | Malnenadutoday.com |  ಶಿವಮೊಗ್ಗ ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದಕ್ಕೆ ಮತ್ತೊಂದು ಕೇಸ್ ಸಾಕ್ಷಿಯಾಗಿದೆ. ತೀರ್ಥಹಳ್ಳಿ  ಹನಿ ಗ್ಯಾಂಗ್​ ಹಿಡಿದಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮೈಸೂರು ವಾಟ್ಸ್ಯಾಪ್​ ಗ್ಯಾಂಗ್​ನ್ನ ಹಿಡಿದು ಅಂದರ್ ಮಾಡಿದೆ..  ಉಡುಪಿ ನಾಲ್ವರ ಕೊಲೆ ಪ್ರಕರಣ | ಶಿವಮೊಗ್ಗದ ವ್ಯಕ್ತಿಯ ವಿರುದ್ಧ ಸುಮೋಟೋ ಕೇಸ್! ಕಾರಣವೇನು ಗೊತ್ತಾ? ಏನಿದು ಕೇಸ್​!?  ಭದ್ರಾವತಿ ಹೊಸಮನೆ … Read more

JP EXCLUSIVE / 4 ಹೆಣ್ಣಾಳು, 8 ಗಂಡಾಳು ! 25 ಕ್ಕೂ ಹೆಚ್ಚು ಸಿರಿವಂತರಿಗೆ ದೋಖಾ! ಒಂದುವರೆ ಕೋಟಿ ವಂಚನೆ? ತೀರ್ಥಹಳ್ಳಿ ಹನಿಟ್ರ್ಯಾಪ್​ ಟೀಂ ಮಹಾ ಸೆಕ್ಸ್​ ಸ್ಕ್ಯಾಂಡಲ್​ PART 1

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS ಇದು ಜೆಪಿ ಎಕ್ಸ್​ಕ್ಲ್ಯೂಸಿವ್ ವರದಿ!  ಕಳೆದ  ಜೂನ್ ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದ್ದ ಹನಿಟ್ರ್ಯಾಪ್​ ಕೇಸ್ ದಾಖಲಾಗಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಹನಿಟ್ರ್ಯಾಪ್​ ಪ್ರಕರಣ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಅದರ ವಿವರವನ್ನು ಕೆಳಿದರೇ ಒಂದು ಕ್ಷಣ ದೇವ್ರೆ ಎಂದು ಉದ್ಘಾರ ತೆಗೆಯುವುದು ಗ್ಯಾರಂಟಿ. ತೀರ್ಥಹಳ್ಳಿಯಲ್ಲಿ ನಡೆದಿದ್ದ ಹನಿಟ್ರ್ಯಾಪ್​ ಕೇವಲ ಕಾಡಿನ ಜಾಗಕ್ಕಾಗಿ ನಡೆದಿತ್ತು ಎಂದು ಈ ಮೊದಲು … Read more

ತೀರ್ಥಹಳ್ಳಿ ಹನಿಟ್ರ್ಯಾಪ್​ ಕೇಸ್! ಪೊಲೀಸ್ ಪ್ರಕಟಣೆಯಲ್ಲಿ ಏನಿದೆ ಗೊತ್ತಾ?

KARNATAKA NEWS/ ONLINE / Malenadu today/ Jun 27, 2023 SHIVAMOGGA NEWS  ತೀರ್ಥಹಳ್ಳಿಯಲ್ಲಿ ನಡೆದಿರೋ ಹನಿಟ್ರ್ಯಾಪ್ ಕೇಸ್​ನ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಪ್ರಮುಖ ಮಾಹಿತಿಗಳನ್ನ ನೀಡಿದೆ. ಪೊಲೀಸ್ ಇಲಾಖೆಯಿಂದ ಹೊರಬಿದ್ದ ಪ್ರಕಟಣೆಯಲ್ಲಿನ ಮಾಹಿತಿಯನ್ನು ಗಮನಿಸುವುದಾದರೆ, ನಡೆದ ಕ್ರೈಂನಲ್ಲಿ ಓರ್ವ ಯುವತಿ ಹಾಗೂ ಇಬ್ಬರು ಯುವಕರನ್ನ ಬಂಧಿಸಲಾಗಿದೆ.  ಬಂಧಿತರು ಯಾರ್ಯಾರು? ಸೌರಭ @ ಅನನ್ಯ, 22 ವರ್ಷ, ತೀರ್ಥಹಳ್ಳಿ, ಅಬೂಬಕರ್ ಸಿದ್ದಿಕಿ, 26 ವರ್ಷ, ತೀರ್ಥಹಳ್ಳಿ ಮತ್ತು ಮೋಹಿತ್ ಗೌಡ, 28 ವರ್ಷ, … Read more

ಫಾರೆಸ್ಟ್​ ಜಾಗ ಒತ್ತುವರಿಗಾಗಿ, ಅರಣ್ಯ ಅಧಿಕಾರಿಗೆ ಹನಿಟ್ರ್ಯಾಪ್​! ತೀರ್ಥಹಳ್ಳಿಯಲ್ಲಿ ನಡೆದಿದ್ದೇನು ಗೊತ್ತಾ? ಹಳೆ ಲೇಡಿ ಹೊಸ ಗ್ಯಾಂಗ್!

KARNATAKA NEWS/ ONLINE / Malenadu today/ Jun 26, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತಿರ್ಥಹಳ್ಳಿ ತಾಲ್ಲೂಕಿನಲ್ಲಿ ಆಗಾಗ ನಡೆಯೋ ಘಟನೆಗಳು ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತವೆ. ಅದರಲ್ಲಿಯು ಕಳೆದ ಎರಡು ವಾರಗಳ ಅಂತರದಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ  ನಡೆದ ಮೂರು ಪ್ರಮುಖ ಘಟನೆಗಳು  ವ್ಯಾಪ್ತಿಯ ಎಲ್ಲೆ ಮೀರಿ ಚರ್ಚೆಗೆ ಕಾರಣವಾಗಿದೆ. ಸೈಲೆಂಟ್ ಆಗಿ ನಡೆದಿದ್ದ ಯುವತಿಯರ ಅಶ್ಲೀಲ ವಿಡಿಯೋ ಕೇಸ್​ನ ಪ್ರಕರಣದಲ್ಲಿ ಸಂಘಟನೆಯ ಯುವಕನೇ ಅರೆಸ್ಟ್ ಆಗಿದ್ದ. ಅದರ ಬೆನ್ನಲ್ಲೆ ವೇಶ್ಯಾವಾಟಿಕೆಯ ಘಟನೆ ರಾಜ್ಯದೆಲ್ಲೆಡೆ ಸುದ್ದಿಯಾಗಿತ್ತು. … Read more