Shivamogga Crime News : ತೀರ್ಥಹಳ್ಳಿ ತುಂಗಾನದಿಯಲ್ಲಿ ಯುವಕ ಸಾವು!, ಟ್ರೈನ್ನಿಂದ ಬಿದ್ದು ಡಾಕ್ಟರ್ ದುರ್ಮರಣ!, ಚೆಕ್ಡ್ಯಾಂನಲ್ಲಿ ಈಜಲು ಹೋದಾಗ ದುರಂತ, ಕಾಂಬೋಡಿಯಾದಲ್ಲಿ ಟೆಕ್ಕಿ ಒತ್ತೆಯಾಳು! ಇನ್ನಷ್ಟು ಕ್ರೈಂ ಸುದ್ದಿಗಳು
ತೀರ್ಥಹಳ್ಳಿಯಲ್ಲಿ ಯುವಕ ನೀರು ಪಾಲು/ಸಾವು ಅನುಮಾನ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನಾನಿ ಬಳಿಯಲ್ಲಿ ಹರಿಯುವ ತುಂಗಾ ನದಿಯಲ್ಲಿ ತೀರ್ಥಹಳ್ಳಿ ಹೊಸಮನ ತೆಂಗಿನಕೊಪ್ಪದ ಪ್ರಜತ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ನಿನ್ನೆ ಭಾನುವಾರ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೊರಟವನು ತುಂಗಾ ನದಿಯ ಹಳ್ಳ ದಾಟಲು ಹೋಗಿರುವ ಸಾಧ್ಯತೆ ಇದೆ. ಆದರೆ ಎಷ್ಟೊತ್ತಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಬಳಿಕ ಆತನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.ಪ್ರಜತ್ ಸೊಪ್ಪುಗುಡ್ಡೆಯಲ್ಲಿ … Read more