ಮತ್ತಿನಲ್ಲಿ ಎಂಎಲ್ಎ ಮನೆ ಸಮೀಪ ಮೆಡಿಕಲ್ ವಿದ್ಯಾರ್ಥಿಯ ಱಶ್ ಡ್ರೈವಿಂಗ್! ಹಲವರಿಗೆ ಡಿಕ್ಕಿ! ಜನರಿಂದ ಧರ್ಮದೇಟು
Shivamogga | Feb 2, 2024 | ಮೆಡಿಕಲ್ ವಿದ್ಯಾರ್ಥಿಯೊಬ್ಬ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಐವರಿಗೂ ಹೆಚ್ಚು ಮಂದಿಯನ್ನ ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ಹೊಳೆಹೊನ್ನೂರು ರಸ್ತೆಯಲ್ಲಿ ಈ ಘಟನೆ ಕಳೆದ ಬುಧವಾರ ರಾತ್ರಿ ಸಂಭವಿಸಿದೆ. ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯನ್ನು ಧೃಡಿಕರಿಸಿರುವ ಅವರು ವಿದ್ಯಾರ್ಥಿಯು ಯಾವ ನಶೆಯಲ್ಲಿದ್ದ ಎಂಬದನ್ನ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಪೂರ್ವ ಸಂಚಾರಿ ಪೊಲೀಸ್ ಸ್ಟೇಷನ್ ಸದ್ಯ ಘಟನೆ ಸಂಬಂಧ ಒಂದೇ ಒಂದು ಎಫ್ಐಆರ್ ಆಗಿದೆ, … Read more