ಪೊಲೀಸರು ಈ ಕೆಲಸವನ್ನು ಮಾಡ್ತಾರೆ!? ಏಕೆಗೊತ್ತಾ? ವರ್ಷಕ್ಕೆ 100 ಕೇಸ್!?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS ಪೊಲೀಸ್ ಕೆಲಸ ಅಂದರೆ ಹೆಣ ಕಾಯುವ ಕೆಲಸ ಎಂಬಂತಹ ಮೂದಲಿಕೆಯ ಮಾತು ಇವತ್ತಿಗೂ ಕೆಲವರ ಬಾಯಲ್ಲಿ ಕೇಳಿಬರುತ್ತದೆ. ಆದರೆ ಪೊಲೀಸ್ ಎಂದು ಪಟ್ಟಿ ಪಡೆದ ಸಮವಸ್ತ್ರದಾರಿ ತನ್ನದೆಲ್ಲವನ್ನೂ ಬದಿಗಿಟ್ಟು ಸಮಾಜಕ್ಕಾಗಿ ಏನೇಲ್ಲಾ ಕೆಲಸ ಮಾಡಬೇಕಾಗಿ ಬರುತ್ತದೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ.  ಎಲ್ಲೋ ಅನಾಥ ಶವವೊಂದು ಸಿಗುತ್ತದೆ. ಅಂತಹ ಸನ್ನಿವೇಶದಲ್ಲಿ ಯಾರು ಅದರ ಬಗ್ಗೆ ಯೋಚಿಸುವುದಿಲ್ಲ. ಆದರೆ ಪೊಲೀಸರು ನಮಗೇಕೆ ಎನ್ನುವ ಹಾಗಿರುವುದಿಲ್ಲ. … Read more