ಇ-ಬೈಕ್ ರಿಪೇರಿ ಕಲಿತು ಉದ್ಯಮ ಆರಂಭಿಸಿ! ಕೆನರಾ ಬ್ಯಾಂಕ್ ನೀಡಲಿದೆ ಉಚಿತ ತರಭೇತಿ! ಡಿಟೇಲ್ಸ್ ಓದಿ
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಹೊಳಲೂರಿನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ 34 ದಿನಗಳ ಅವಧಿಯ ದ್ವಿಚಕ್ರ ವಾಹನ ರಿಪೇರಿ ಮತ್ತು ಎಲೆಕ್ನಿಕ್ ಬೈಕ್ ಸರ್ವೀಸ್ ತರಬೇತಿ ಉಚಿತ ಶಿಬಿರವನ್ನು ಡಿ.22ರಿಂದ ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಶಿವಮೊಗ್ಗ, ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, 51.75 ಲೀಟರ್ ಗೋವಾ ಮದ್ಯ ವಶ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿ 18ರಿಂದ 49 ವರ್ಷ ವಯೋಮಿತಿ ಒಳಗಿರಬೇಕು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಗ್ರಾಮೀಣ … Read more