ಚಂಡೆ, ಡೊಳ್ಳು, ವಾದ್ಯಮೇಳದೊಂದಿಗೆ ಹೊರಟ ಓಂ ಗಣಪತಿ! ಮೆರವಣಿಗೆ ಹೇಗೆ ಸಾಗಲಿದೆ? ಇಲ್ಲಿದೆ ವಿವರ
KARNATAKA NEWS/ ONLINE / Malenadu today/ Sep 30, 2023 SHIVAMOGGA NEWS’ ಶಿವಮೊಗ್ಗ: ನಗರದ ಅಶೋಕ ರಸ್ತೆಯ ಅಶೋಕ ಯುವಕರ ಸೇವಾ ಸಂಘದಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನಾಪೂರ್ವಕ ಮೆರವಣಿಗೆ ಆರಂಭಗೊಂಡಿದೆ. ಓಂ ಗಣಪತಿಯ ರಾಜಬೀದಿ ಉತ್ಸವ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಬಿ.ಎಚ್.ರಸ್ತೆ, ಕೋಟೆ ರಸ್ತೆ ಮೂಲಕ ಸಾಗಲಿದೆ. ಬಳಿಕ ರಾಜಬೀದಿ ಉತ್ಸವದೊಂದಿಗೆ ಕೋರ್ಪಲಯ್ಯನ ಛತ್ರದ ಬಳಿ ತುಂಗಾ ನದಿಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ರಾಜಬೀದಿ ಉತ್ಸವದಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಚಂಡೆ, … Read more