ಶಿವಮೊಗ್ಗ- shivamogga ವಿಶೇಷ ಏನು ಗೊತ್ತ?

Do you know what's special about Shivamogga-Shivamogga?

ಶಿವಮೊಗ್ಗ, (Shivamogga) ಶೀಮೊಗೆ ಅಥವಾ ಸೀಮೊಗೆ ಎಂಬಿತ್ಯಾದಿ ಹೆಸರನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ವಿಶೇಷಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಗಜೆಟಿಯರ್​ನಲ್ಲಿರುವ ಮಾಹಿತಿಯನ್ನೇ ಗಮನಿಸುವುದಾದರೆ, ಮಲೆನಾಡು ಟುಡೆ ಮಲೆನಾಡು ಹಾಗೂ ಬಯಲು ಪ್ರದೇಶಗಳನ್ನು ಎರಡನ್ನು ಹೊಂದಿರುವ ಜಿಲ್ಲೆ ಶಿವಮೊಗ್ಗ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಮಳೆ ದಾಖಲೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆ, ಹುಲಿಕಲ್, ಮಾಸ್ತಿಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳು ದಾಖಲೆಗಳನ್ನು ಬರೆದಿವೆ. ಶಿವಮೊಗ್ಗ ಇತಿಹಾಸ ಶಿವ ಮುಖ Shiva-mukha (the face of … Read more