CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್, ದಾವಣಗೆರೆ ಎಸ್ಪಿ ಹೇಳಿದರು ನಡೆದ ಸತ್ಯ ಘಟನೆ!
ಚೀಲೂರಿನಲ್ಲಿ ನಡೆದಿದ್ದ ಡಬ್ಬಲ್ ಮರ್ಡರ್ ಅಟ್ಯಾಕ್ ಕೇಸ್ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದಾವಣಗೆರೆ ಎಸ್ಪಿ ರಿಶ್ಯಂತ್, ಪ್ರಕರಣದ ಮುಖ್ಯ ಆರೋಪಿ ತಮಿಳು ರಮೇಶ ಹಾಗೂ ದೀಪು ಬೆಂಗಳೂರಿನಲ್ಲಿ ಸರೆಂಡರ್ ಆಗಿದ್ದಾರೆ. ಅವರನ್ನ ವಶಕ್ಕೆ ಪಡೆದುಕೊಂಡು ಕೋರ್ಟ್ಗೆ ಹಾಜರು ಪಡಿಸಿದ್ದೇವೆ ಎಂದು ತಿಳಿಸಿದ್ದಾರೆ. ಶಿರಸಿ ಫಯಾಜ್ ಅರೆಸ್ಟ್ ಇಷ್ಟೆ ಅಲ್ಲದೆ ಹುಬ್ಬಳ್ಳಿ-ಧಾರವಾಡ ಮೂಲದ ಪತ್ರಕರ್ತನೊಬ್ಬನನ್ನು ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದೇವೆ, ಅದಕ್ಕೂ ಮೊದಲು ನಾಲ್ವರು ಆರೋಪಿಗಳು ಶಿಗ್ಗಾವಿ ಪೊಲೀಸರ ಎದುರು ಸರೆಂಡರ್ ಆಗಿದ್ದರು. … Read more