ಮಳೆ ಸುದ್ದಿ | ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್! ಮುಂದುವರಿಯಲಿದೆ ವರ್ಷಧಾರೆ
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23 2025 : ಹಿಂಗಾರು ಮತ್ತಷ್ಟು ಮುಂದುವರಿಯುವ ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಈ ಸಲ ಮಲೆನಾಡಲ್ಲಿ ಜೋಳದ ಬೆಳೆಗೆ ಮಳೆಯಿಂದಲೇ ಸಾಕಷ್ಟು ಅಡ್ಡಿಯಾಗಿತ್ತು. ಇದೀಗ ಕೊಯಿಲಿನ ಸಂದರ್ಭದಲ್ಲಿಯು ಮಳೆ ಆರ್ಭಟಿಸ್ತಿದೆ. ಇದರ ನಡುವೆ ಅಕ್ಟೋಬರ್ 25ರವರೆಗೆ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಗುರು ರಾಯರ ವಾರ! ಇವತ್ತಿನ ದಿನವಿಶೇಷ! ದಿನಭವಿಷ್ಯ! ಮುನ್ಸೂಚನೆಯ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ (ಸೈಕ್ಲೋನ್) … Read more