ಹಾನಗಲ್ ಮಾರ್ಗದಲ್ಲಿ ಆಕ್ಸಿಡೆಂಟ್! ಆನವಟ್ಟಿಯಲ್ಲಿ ಟಿಟಿ ಡಿಕ್ಕಿ ಬೈಕ್ ಸವಾರ ಸಾವು! ಯುವಕನ ಧಾರುಣ ಅಂತ್ಯ
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಟಿಟಿವಾಹನವೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ಧಾನೆ. ಆನವಟ್ಟಿ ಕಡೆಯಿಂದ ಹಾನಗಲ್ ಮಾರ್ಗದಲ್ಲಿ ಬೈಕ್ ಸವಾರ ಬರುತ್ತಿದ್ದ. ಇದೇ ವೇಳೇ ಹಾನಗಲ್ ಕಡೆಯಿಂದ ಶಿವಮೊಗ್ಗದ ದಿಕ್ಕಿಗೆ ಹೊರಟಿದ್ದ ಟಿಟಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತರನ್ನು 22 ವರ್ಷದ ಕೀರ್ತೀರಾಜ್ ಎಂದು ಗುರುತಿಸಲಾಗಿದೆ. READ | ದುಡ್ಡು ಮಾಡುವುದು ಹೇಗೆ … Read more