ಕೈಗೆಟುಕುವ ಬೆಲೆಯಲ್ಲಿ ಐಷಾರಾಮಿ ಸನ್‌ರೂಫ್ ಎಸ್‌ಯುವಿಗಳು: ಇಲ್ಲಿದೆ ನೋಡಿ ಟಾಪ್ 05 ಕಾರುಗಳ ಮಾಹಿತಿ
ದೇಶದಲ್ಲಿ ಕಾರುಗಳ ಖರೀದಿ ಮತ್ತಷ್ಟು ಆಕರ್ಷಕವಾಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಜಿಎಸ್‌ಟಿ (GST) ದರಗಳಲ್ಲಿ ಕಡಿತ ಮಾಡಿರುವುದು, ಅದರಲ್ಲೂ ವಿಶೇಷವಾಗಿ ಸನ್‌ರೂಫ್ ಸೌಲಭ್ಯ ಹೊಂದಿರುವ ಎಸ್‌ಯುವಿಗಳ ಮೇಲೆ ಜಿಎಸ್‌ಟಿ 2.0 (GST 2.0) ಸುಧಾರಣೆಗಳು ಮತ್ತು ಹಬ್ಬದ ವಿಶೇಷ ರಿಯಾಯಿತಿಗಳು ಗ್ರಾಹಕರಿಗೆ ದೊಡ್ಡ ಲಾಭ ತಂದಿವೆ. ಕೆಲವರಿಗೆ ಪ್ರತಿಷ್ಠೆಯ ಸಂಕೇತವಾಗಿರುವ ಸನ್‌ರೂಫ್, ಈಗ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದೆ. ಮಾರುತಿ ಸುಜುಕಿ, ಟಾಟಾ, ಹ್ಯುಂಡೈ ಮತ್ತು ಕಿಯಾ ಕಂಪನಿಗಳು ತಮ್ಮ ಜನಪ್ರಿಯ ಮಾದರಿಗಳಾದ ಗ್ರ್ಯಾಂಡ್ ವಿಟಾರಾ, ವಿಕ್ಟೋರಿಸ್, … Read more