ಅಜ್ಜಿಯ ಜೀವ ಉಳಿಸಲು ಹೋಗಿ ಕಾಲು ಕಳೆದುಕೊಂಡ 10 ವರ್ಷದ ಮೊಮ್ಮಗ: ಏನಿದು ಘಟನೆ
ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಿಮ್ಮಾಪುರ ರಾಜ್ಯ ಹೆದ್ದಾರಿ ಕ್ರಾಸ್ನಲ್ಲಿ ನಡೆದ ಅಪಘಾತದಲ್ಲಿ, ಅಜ್ಜಿ ಟಿಟಿ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಮೊಮ್ಮಗನ ಎರಡು ಕಾಲುಗಳು ಸಂಪೂರ್ಣ ಜಜ್ಜಿ ಹೋಗಿವೆ. ಬಾಲಕನ ಸಮಯಪ್ರಜ್ಞೆಯಿಂದ ಅಜ್ಜಿಯ ಪ್ರಾಣ ಉಳಿದರೂ, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಳಗಾವಿ ಅಧಿವೇಶನದಲ್ಲಿ ಶಿವಮೊಗ್ಗದ ಧ್ವನಿ, ಗಂಭೀರ್ಗೆ ಅಗ್ನಿಪರೀಕ್ಷೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ Anavatti 10 ವರ್ಷದ ಎಂ. ಹರೀಶ್ ತನ್ನ ಅಜ್ಜಿಯೊಂದಿಗೆ ಶಿರಸಿಯ ಆಸ್ಪತ್ರೆಗೆ ಹೋಗಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ನಿಂದ … Read more