ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಷಿನ್ಗೆ ಸಿಲುಕಿ ಕೈ ಕಳೆದುಕೊಂಡ ರೈತ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು : ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ. ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ ಕೆಲಸಕ್ಕೆ ಹೋಗಿದ್ಧಾಗ ಘಟನೆ : ಇಲ್ಲಿನ ರೈತ ವಿಶ್ವನಾಥರವರು ಗಾಯಗೊಂಡಿದ್ಧಾರೆ. ಈ ಭಾಗದ ಮೂಡುಗೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಗಂಗೆಯ ರೈತ ವಿಶ್ವನಾಥ್ ರವರು, ಇಲ್ಲಿನ ಮಹೇಶ್ ಗೌಡ ಎಂಬವರ ಜಮೀನಿನಲ್ಲಿ … Read more