ನಿದ್ರೆ ಮಂಪರು | ಗೂಡ್ಸ್​ ಗಾಡಿಗೆ ಕೊರಿಯರ್ ಲಾರಿ ಡಿಕ್ಕಿ | ಜಿಂಕೆ ಅಡ್ಡ ಬಂದು ಕಾರು ಪಲ್ಟಿ

KARNATAKA NEWS/ ONLINE / Malenadu today/ Oct 21, 2023 SHIVAMOGGA NEWS ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಬಣಕಲ್​ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಿಂತಿದ್ದ ಗೂಡ್ಸ್​ ವೆಹಿಕಲ್​ಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗೂಡ್ಸ್​ ವಾಹನ ಪಲ್ಟಿಯಾಗಿದ್ದು, ಅದರಲ್ಲಿರುವ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಘಟನೆ ಬೆನ್ನಲ್ಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನಗಳನ್ನು ತೆರವುಗೊಳಿಸಿದ್ದಾರೆ.  ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ | ದಸರಾ ಹಬ್ಬಕ್ಕಾಗಿ 34 ವಿಶೇಷ ರೈಲು ಸಂಚಾರ | ಶಿವಮೊಗ್ಗ ಟ್ರೈನ್​ ವಿವರ ಇಲ್ಲಿದೆ … Read more