ಶಿವಮೊಗ್ಗದಲ್ಲಿ  ಬೆಳ್ಳಿ 3 ಲಕ್ಷ! ಬಂಗಾರ 1.5 ಲಕ್ಷ! ಬಾನಿಗೇರಿದ ಬೆಲೆ, ಬಸವಳಿದ ಗ್ರಾಹಕ!

Gold silver Rate shivamogga

Shimoga |  Gold silver Rate shivamogga ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟು ಹೊಸ ಇತಿಹಾಸ ಸೃಷ್ಟಿಸಿದ್ದು, ಬೆಲೆ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿವೆ. ಮಾರುಕಟ್ಟೆಯಲ್ಲಿ ಒಂದು ಕೆಜಿಬೆಳ್ಳಿಯ ರೇಟು ಬರೋಬ್ಬರಿ 3,00,000 ರೂಪಾಯಿಗಳ ಗಡಿ ದಾಟಿದ್ದರೆ, 24 ಕ್ಯಾರಟ್‌ನ 10 ಗ್ರಾಂ ಪರಿಶುದ್ಧ ಚಿನ್ನದ ಬೆಲೆಯು 1,50,000 ರೂಪಾಯಿಗಳಿಗೆ ತಲುಪುವ ಮೂಲಕ ಗ್ರಾಹಕರ ಹುಬ್ಬೇರಿಸಿದೆ. ಇದುವರೆಗಿನ ಇತಿಹಾಸದಲ್ಲಿಯೇ ಚಿನ್ನ ಮತ್ತು ಬೆಳ್ಳಿ ಇಷ್ಟೊಂದು ಬೆಲೆ ಏರಿಕೆ ಕಂಡಿರುವುದು ಇದೇ ಮೊದಲಾಗಿದೆ. ಸಿಎಂ … Read more