ಬೆಳಗಾವಿ ಸೆಷನ್​​ನಲ್ಲಿ ದೊಡ್ಡಪೇಟೆ, ಭದ್ರಾವತಿಯ ವಿಷಯದ ಜೋರು ಚರ್ಚೆ! ಕ್ರೈಂ ಮತ್ತು ಕಮಿಷನರೇಟ್​ ಬಗ್ಗೆ ಹೋಮ್​ ಮಿನಿಸ್ಟರ್​ ಏನಂದ್ರು ಓದಿ

sn Channabasappa Demands Police Commissionerate for Shivamogga

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಿವಮೊಗ್ಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಸಿಬ್ಬಂದಿ ಕೊರತೆಯ ವಿಷಯವು ಚರ್ಚೆಯಾಯಿತು, ನಗರಕ್ಕೆ ತಕ್ಷಣವೇ ಪೊಲೀಸ್ ಕಮಿಷನರೇಟ್ ಕಚೇರಿಯನ್ನು ಮಂಜೂರು ಮಾಡಬೇಕೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಲೋಕಾಯುಕ್ತ ದಾಳಿ, ತಾಂಬೆ ಹಾಗೂ ರೂಪ್ಲಾ ನಾಯ್ಕ್​ ಮನೆಯಲ್ಲಿ ಏನೆಲ್ಲಾ ಸಿಕ್ತು ಸದನದಲ್ಲಿ ಈ ವಿಷಯದ ಕುರಿತು ಗೃಹ ಸಚಿವರ ಗಮನ ಸೆಳೆದ ಶಾಸಕ ಚನ್ನಬಸಪ್ಪ ಅವರು, ಶಿವಮೊಗ್ಗ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರದ ಹೊರವಲಯಗಳಲ್ಲಿ ಅಪರಾಧ … Read more