ನಿಮ್ಮ ಮನೆಗೇನೆ ಬಂದು ಹೀಗೂ ಕಳ್ಳತನ ಮಾಡ್ತಾರೆ! ಈ ಥರ ಯಾಮಾರಬೇಡಿ!
Free Sintex Theft case 22 ಶಿಕಾರಿಪುರದಲ್ಲಿ ₹6 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು: ‘ಸಿಂಟೆಕ್ಸ್’ ಸೋಗಿನಲ್ಲಿ ಕಳ್ಳರ ಕೈಚಳಕ! ಸಮಯ ಬದಲಾದಂತೆ,ಕಳ್ಳರು ಸಹ ಹೊಸ ಹೊಸ ದಾರಿಗಳನ್ನು ಕಳ್ಳತನಕ್ಕಾಗಿ ಹುಡುಕುತ್ತಿದ್ದಾರೆ. ಅದರಲ್ಲಿಯು ಸುಲಭದ ದಾರಿಗಳು ಕಳ್ಳತನಕ್ಕೆ ಸಿಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕುತೂಹಲಕಾರಿ ಹಾಗೂ ಆತಂಕಕಾರಿ ಘಟನೆಯೊಂದು ಶಿಕಾರಿಪುದಲ್ಲಿ ನಡೆದಿದೆ. ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಕ್ರಾಸ್ ಬಳಿಯ ಮನೆಯೊಂದರಲ್ಲಿ ₹6 ಲಕ್ಷ ಮೌಲ್ಯದ ಚಿನ್ನಾಭರಣ (Gold Ornaments) ಮತ್ತು ₹30,000 ನಗದು ಕಳವು ಮಾಡಲಾಗಿದೆ. … Read more