ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳೆ ಘೋಷಣೆ ! ಅನುಮಾನ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
SHIVAMOGGA | Jan 22, 2024 | ಅಯೋಧ್ಯೆಯಲ್ಲಿ ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಇವತ್ತು ಸಂಭ್ರಮ ಆಚರಣೆ ಕೈಗೊಂಡು ಸಿಹಿಹಂಚಿದ ಬಳಿಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿದರು.. ಈ ವೇಳೆ ಮಾಧ್ಯಮಗಳ ಪ್ರಶ್ನೆ ಉತ್ತರಿಸುತ್ತಾ ಮಾತನಾಡಿದ ಅವರು, 500 ವರ್ಷದ ದೇಶದ ಹಿಂದುಗಳ ಕನಸು ಇಂದು ನನಸಾಗಿದೆ. ವಿದೇಶಿ ಬಾಬರ್ ಭಾರತಕ್ಕೆ ಬಂದು ದಾಳಿ ನಡೆಸಿ ಮಸೀದಿ ನಿರ್ಮಿಸಿದ್ದ. ಅಲ್ಲಿಗ ಭವ್ಯವಾದ ರಾಮಮಂದಿರ ತಲೆ ಎತ್ತಿ ಇರುವುದು ಸಂತಸ ತಂದಿದೆ ಎಂದರು ಶಿವಪ್ಪನಾಯಕ ವೃತ್ತದಲ್ಲಿ … Read more