ಹುಷಾರ್! ಶಿವಮೊಗ್ಗದಲ್ಲಿ ನಕಲಿ ದಾಖಲೆ ಕೊಟ್ಟು ಸೈಟು ಮಾರುತ್ತಾರೆ! ಇಲ್ಲಿದೆ ನೋಡಿ ಉದಾಹರಣೆ

A man has been arrested in Shivamogga for allegedly selling a site by giving fake documents.

ಹುಷಾರ್! ಶಿವಮೊಗ್ಗದಲ್ಲಿ ನಕಲಿ ದಾಖಲೆ ಕೊಟ್ಟು ಸೈಟು ಮಾರುತ್ತಾರೆ! ಇಲ್ಲಿದೆ ನೋಡಿ ಉದಾಹರಣೆ

KARNATAKA NEWS/ ONLINE / Malenadu today/ May 19, 2023 SHIVAMOGGA NEWS ಶಿವಮೊಗ್ಗ/ ನಗರದಲ್ಲಿ ರಿಯಲ್​ ಎಸ್ಟೇಟ್ ವಹಿವಾಟಿನ ಅಂತರಾಳದಲ್ಲಿ ರಾಶಿಗಟ್ಲೇ ಮೋಸ ನಡೆಯುತ್ತಿದೆ ಎಂಬುದಕ್ಕೆ ಪೂರಕವಾದ ಘಟನೆಯೊಂದು ನಡೆದಿದೆ. ಇಲ್ಲಿನ  ಶುಭಮಂಗಳ ಸಮೀಪ 20×30 ಅಳತೆಯ ನಿವೇಶನಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ ಆರೋಪದಡಿಯಲ್ಲಿ ಓರ್ವ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.  ಎನಾಗಿತ್ತು! ಇಲ್ಲಿನ ನಿವಾಸಿಯೊಬ್ಬರು ಯಾರದ್ದೋ ಸೈಟ್​ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನಗಳನ್ನು ಮಾರಿದ್ಧಾರೆ. ಆದರೆ ಖಾತೆ ಮಾಡಿಸುವ ಸಂಬಂಧ ಪಾಲಿಕೆಯಲ್ಲಿ … Read more