23ನೇ ಮೈಲಿಗಲ್ಲು | ನೀರು ಕುಡಿಯಲು ರಸ್ತೆ ದಾಟ್ತಿದ್ದ ಜಿಂಕೆ ಸಾವು!

Deer Killed by Speeding Vehicle in Tirthahalli.

ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ :  ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ರಸ್ತೆಯಲ್ಲಿ ಜೀವಬಿಟ್ಟ ಘಟನೆ ತೀರ್ಥಹಳ್ಳಿ ಸಮೀಪ ವರದಿಯಾಗಿದೆ. ತಾಲೂಕಿನ 23ನೇ ಮೈಲಿಗಲ್ಲಿನ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ಘಟನೆ ನಡೆದಿದೆ ಎಂದು ಇಲ್ಲಿ ಸಂಚರಿಸುವ ವಾಹನ ಸವಾರರು ಹೇಳುತ್ತಿದ್ದಾರೆ. ರಸ್ತೆ ದಾಟುತ್ತಿದ್ದ ಜಿಂಕೆಗೆ ವೆಹಿಕಲ್ ಡಿಕ್ಕಿಯಾಗಿಬಹುದು ಎನ್ನಲಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.    … Read more

ಕೂಗ್​ ಹಾಕೋ!..ಆನೆ..ಆನೆ ! ಭತ್ತದ ಗದ್ದೆಯಲ್ಲಿ ಎರಡೆರಡು ಕಾಡಾನೆಗಳ ಓಡಾಟ! ದೃಶ್ಯ ಭಯಂಕರ

Elephants Roam Freely in Thirthahalli

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 : ಇತ್ತಿಚೆಗೆ ಆಗುಂಬೆ ಶೃಂಗೇರಿ ಸಮೀಪ ಕಾಡಾನೆಗಳ ಹಾವಳಿ ಜಾಸ್ತಿ ಆಗಿದೆ. ಇದರ ಬೆನ್ನಲ್ಲೆ ನಿನ್ನೆದಿನ ಮೃಗವಧೆ ಬಳಿಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಅಲ್ಲದೆ ಭತ್ತದ ಗದ್ದೆಯಲ್ಲಿಯೇ ಆನೆ ಘೀಳಿಡುತ್ತಾ ಓಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.  ತೀರ್ಥಹಳ್ಳಿ ತಾಲೂಕಿನ ಮೃಗವಧೆಯ ಹತ್ರ  ತೋಟವೊಂದಕ್ಕೆ ನುಗ್ಗಿದ ಕಾಡಾನೆಗಳು ಭತ್ತದ ಗದ್ದೆಯನ್ನು ಸಹ ಹಾಳು ಮಾಡಿವೆ. ಸ್ಥಳೀಯರು ಕಾಡಾನೆಗಳನ್ನು ಕಂಡ ಬೆನ್ನಲ್ಲೆ ಕೂಗು ಹೊಡೆದು ಓಡಿಸಲು ಪ್ರತ್ನಿಸಿದ್ದಾರೆ. ಇನ್ನೂ ಇವು ಚಿಕ್ಕಮಗಳೂರು … Read more

ಕಾಡಿಗೆ ಉಣಗೋಲು ಹಾಕಿದ ಮಿನಿಸ್ಟ್ರು! ದನಕರ ಬಿಟ್ಟು ಹೊಡೆಯೋದು ಎಲ್ಲಿಗೆ! ಮಲ್ನಾಡ್ ಕಥೆ ಪ್ರತಾಪ ತೀರ್ಥಹಳ್ಳಿ ಹೇಳ್ತಾರೆ

Malenadu Farmers Face Crisis as Forest Department Bans Cattle Grazing in Forests

Malenadu Farmers  ಅಯ್ಯೋ ದನ ಬ್ಯಾಣಕ್​ ಹೋಗಿದ್​ ಬರ್ಲೇ ಇಲ್ಲ ಮಾರಾಯ ಮೂರ್​ ದಿನ ಆತ್​ ನೋಡು, ಹಲಸಿನ ಹಣ್ಣು ಸೀಜನ್​ ಬೇರೆ ಸಮಾ ತಿನ್ಕೊಂಡ್​ ಬರ್ತವೆ. ಮನೆ ನೆನ್ಪಿಲ್ಲೇನೊ ಅವ್ಕೆ.ಇದು ಮಲ್ನಾಡ್​​ ಭಾಗದಲ್ಲಿ ಬ್ಯಾಣಕ್ಕೆ  ದನ ಬಿಟ್ಟು ಹೊಡ್ದ್​ ಮೇಲೆ ಜನ ದನ ಕರುಗಳು ಮನೆಗೆ ಬರಲಿಲ್ಲಾ ಅಂದ್ರೆ ಜನ ಮಾತಾಡ್ಕೊಳೊ ಮಾತು. ಆದರೆ ಇನ್ಮುಂದೆ ಹಂಗೆ ಮಾತಾಡಂಗೂ ಇಲ್ಲಾ. ಯಾಕಂದ್ರೆ ನಮ್ಮ ಅರಣ್ಯ ಸಚಿವರು ಮಲ್ನಾಡ್​ ಭಾಗದಲ್ಲಿ ದನಕರು ಕುರಿ ಮೇಕೆ ಗಳನ್ನು ಬ್ಯಾಣಕ್ಕೆ … Read more

ಟೂರಿಸ್ಟ್​ಗಳಿಗೆ ಎಚ್ಚರಿಕೆ! ಹೊಸನಗರ ಈ ಸ್ಟಳಕ್ಕೆ ಹೋದರೆ ಕೇಸ್​!, ಬೇಲಿ, ಬೋರ್ಡ್​ ಹಾಕಿ ವಾರ್ನಿಂಗ್​

 Abbi Falls Permanently Barricaded   ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಬಳಿಯಿರುವ ಅಬ್ಬಿ ಫಾಲ್ಸ್ (Ginikal Abbi Falls) ನಲ್ಲಿ ಪ್ರವಾಸಿಗರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಬೆನ್ನಲ್ಲೆ  ಅರಣ್ಯ ಇಲಾಖೆ ಫಾಲ್ಸ್ ಪ್ರವೇಶ ದಾರಿಗೆ ಬೇಲಿ ಹಾಕಿದೆ.ಅಲ್ಲದೆ ಜಲಪಾತಕ್ಕೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ (Prohibited).  Abbi Falls Permanently Barricaded  ಈ ಹಿಂದೆ ಅರಣ್ಯ ಇಲಾಖೆ ಇಲ್ಲಿ ಪ್ರವೇಶ ನಿಷೇಧಿಸಿ, ಟ್ರೆಂಚ್‌ಗಳನ್ನು ನಿರ್ಮಿಸಿತ್ತು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಿತ್ತು. ಹಾಗಿದ್ದರೂ ಪ್ರವಾಸಿಗರು ಇಲ್ಲಿಗೆ … Read more