ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ವರ್ಷ! ಎಷ್ಟು ಪ್ಲೈಟ್ ಹಾರಿದ್ವು ಗೊತ್ತಾ! ಬರಲಿದೆ 3 ಹೊಸ ಸೇವೆ!?
ಆಗಸ್ಟ್ 27, 2025, ಬೆಂಗಳೂರು, ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭರ್ತಿ ಎರಡು ವರ್ಷ ಆಗುತ್ತಿದೆ. ಫೆಬ್ರವರಿ 27 2023 ಕ್ಕೆ ಉದ್ಘಾಟನೆ ಕಂಡಿದ್ದ ವಿಮಾನ ನಿಲ್ದಾಣ ಅದೇ ವರ್ಷ ಆಗಸ್ಟ್ 30 ರಂದು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ತನ್ನನ್ನು ತೆರೆದುಕೊಂಡಿತ್ತು. ಇದೀಗ ಶಿವಮೊಗ್ಗ ವಿಮಾನ ನಿಲ್ದಾಣ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹಾಟ್ ಸ್ಪಾಟ್ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ. ರಾಜ್ಯ … Read more