BIG NEWS / ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸ್ಕ್ಯಾಮ್ ಕೇಸ್ ಗೆ ಎಂಟ್ರಿಯಾಯ್ತಾ ಜಾರಿ ನಿರ್ದೇಶನಾಲಯ

BIG NEWS / ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸ್ಕ್ಯಾಮ್ ಕೇಸ್ ಗೆ ಎಂಟ್ರಿಯಾಯ್ತಾ ಜಾರಿ ನಿರ್ದೇಶನಾಲಯ

KARNATAKA NEWS/ ONLINE / Malenadu today/ Jul 1, 2023 SHIVAMOGGA NEWS ಶಿವಮೊಗ್ಗ/ ನಗರದ ಡಿಸಿಸಿ ಬ್ಯಾಂಕ್​ ನಲ್ಲಿ ನಡೆದಿದ್ದ 62 ಕೋಟಿ ರೂಪಾಯಿ ಬಂಗಾರದ ಅಡಮಾನ ಸಾಲ ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್​ ಪಡೆದುಕೊಳ್ಳುವ ಸಾಧ್ಯತೆ ಇದೆ. ಪ್ರಕರಣದಲ್ಲಿ ದೇಶದ ಆರ್ಥಿಕ ಅವ್ಯವಹಾರಗಳ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಎಂಟ್ರಿಯಾಗುವ ನಿರೀಕ್ಷೆಯಿದ್ದು, ಈ ಸಂಬಂಧ ಪೂರ್ವ ಪ್ರಕ್ರಿಯೆಗಳು ನಡೆಯುತ್ತಿವೆ.   ಸಾಕ್ಷಿ ಎಂಬಂತೆ ಸದ್ಯ ಜಾರಿನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ … Read more