ಕೋಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಡೀತು ಮೂಟೆ ಚಿನ್ನದ ಕಥೆ ! ಈ ಸ್ಕೀಂ ಬಗ್ಗೆ ಓದಿ ನೋಡಿ
Shivamogga Feb 15, 2024 | ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಾಶಿಗಟ್ಲೆ ಚಿನ್ನದ ಸರಗಳು ಸಿಕ್ಕಿವೆ. ಅದನ್ನ ಹೊರಗಡೆ ಮಾರಾಟ ಮಾಡಿದರೆ ಅನಾಹುತ ಆಗುತ್ತದೆ. ಎಷ್ಟು ಕೊಡುವುದಕ್ಕೆ ಸಾಧ್ಯವೋ ಅಷ್ಟಕ್ಕೆ ಕೊಡುತ್ತೇನೆ. ಚಿನ್ನ ತೆಗೆದುಕೊಂಡು ದುಡ್ಡುಕೊಡಿ ಎಂದು ಚೂರು ಪೀಸು ಅಸಲಿ ಚಿನ್ನ ಕೊಟ್ಟು ಆನಂತರ ನಕಲಿ ಬಂಗಾರ ನೀಡಿ ಮೋಸದ ಮಾಡಿದ ಬಗ್ಗೆ ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ ವಂಚನೆ ಪ್ರಕರಣ ದಾಖಲಾಗಿದೆ. ಕೋಟೆ ಪೊಲೀಸ್ ಸ್ಟೇಷನ್ ನಿವಾಸಿಯೊಬ್ಬರಿಗೆ ಎನ್ ಆರ್ ಪುರದ … Read more