ಶಿವಮೊಗ್ಗದಲ್ಲಿಯು ಪರಪುರುಷನ ಜೊತೆ ಸೇರಿ, ಪತಿಯ ಕೊಲೆಗೆ ಯತ್ನ ಪ್ರಕರಣ! ಪತ್ನಿ & ನಾಲ್ವರ ವಿರುದ್ಧ ಕೇಸ್!
ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : ಬೇರೆ ಕಡೆಗಳಲ್ಲಿ ಕೇಳಿಬರುತ್ತಿದ್ದ ಸಂಗತಿಯೊಂದು ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿಯೇ ಕೇಳಿಬಂದಿದೆ. ಸುದ್ದಿಯಲ್ಲಿನ ವೈಯಕ್ತಿಕ ವಿಚಾರಗಳನ್ನು ಹೊರತುಪಡಿಸಿ ಗಮನಿಸುವುದಾದರೆ, ಶಿವಮೊಗ್ಗದ ತಾಲ್ಲೂಕು ಒಂದು ಪೊಲೀಸ್ ಠಾಣೆಯೊಂದರಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ವ್ಯಕ್ತಿಯೊಬ್ಬ ಕೊಲೆಯತ್ನ ಆರೋಪ ಹೊರಿಸಿ ದೂರು ನೀಡಿದ್ದಾನೆ. ಪ್ರಕರಣದ ಕುರಿತಾಗಿ ಎಫ್ಐಆರ್ ದಾಖಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ, ಸಂತ್ರಸ್ತ ವ್ಯಕ್ತಿಯೊಬ್ಬ 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದೆ. ಇವರಿಗೆ ಓರ್ವ ಮಗಳು ಸಹ … Read more