ಗರ್ತಿಕೆರೆಯಲ್ಲಿ ಮಧ್ಯರಾತ್ರಿ ಲಾಂಗ್ ಹಿಡಿದು ಯುವಕನ ಹುಚ್ಚಾಟ: ಹುತ್ತಳ್ಳಿ ಯುವಕನ ಮೇಲೆ ದಾಳಿ

ರೋಪಿ ಪ್ರಶಾಂತ್‌ನನ್ನು ವಶಕ್ಕೆ ಪಡೆದಿದೆ.  Ripponpete news Gartikere long machete attack

ಶಿವಮೊಗ್ಗ :  ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಭಯಾನಕ ಘಟನೆಯೊಂದು ಸಂಭವಿಸಿದೆ. ಪ್ರಶಾಂತ್ ಎಂಬ ಯುವಕ ಮಚ್ಚು (ಲಾಂಗ್) ಹಿಡಿದು ರಸ್ತೆಯಲ್ಲಿ ಅಟ್ಟಹಾಸ ಮೆರೆದಿದ್ದಾನೆ ಎನ್ನಲಾಗಿದ್ದು, ಈ ಘಟನೆಯಲ್ಲಿ ಹುತ್ತಳ್ಳಿ ಮೂಲದ ಯುವಕನೊಬ್ಬ ಗಾಯಗೊಂಡಿದ್ದಾನೆ. ನಡೆದಿದ್ದೇನು? ಭಾನುವಾರ ರಾತ್ರಿ ಪ್ರಶಾಂತ್ ಎಂಬಾತ ಏಕಾಏಕಿ ಲಾಂಗ್ ಹಿಡಿದು ಸಾರ್ವಜನಿಕರನ್ನು ಬೆದರಿಸಲು ಶುರು ಮಾಡಿದ್ದಾನೆ ಎನ್ನಲಾಗಿದೆ. ರಸ್ತೆಯಲ್ಲಿ ಹೋಗುವವರ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದ ಈತನ ಅಟ್ಟಹಾಸ ಕಂಡು ಗರ್ತಿಕೆರೆ ಜನತೆ ಆತಂಕಕ್ಕೀಡಾಗಿದ್ದರು. … Read more