ಕೂಗ್ ಹಾಕೋ!..ಆನೆ..ಆನೆ ! ಭತ್ತದ ಗದ್ದೆಯಲ್ಲಿ ಎರಡೆರಡು ಕಾಡಾನೆಗಳ ಓಡಾಟ! ದೃಶ್ಯ ಭಯಂಕರ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಇತ್ತಿಚೆಗೆ ಆಗುಂಬೆ ಶೃಂಗೇರಿ ಸಮೀಪ ಕಾಡಾನೆಗಳ ಹಾವಳಿ ಜಾಸ್ತಿ ಆಗಿದೆ. ಇದರ ಬೆನ್ನಲ್ಲೆ ನಿನ್ನೆದಿನ ಮೃಗವಧೆ ಬಳಿಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಅಲ್ಲದೆ ಭತ್ತದ ಗದ್ದೆಯಲ್ಲಿಯೇ ಆನೆ ಘೀಳಿಡುತ್ತಾ ಓಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಮೃಗವಧೆಯ ಹತ್ರ ತೋಟವೊಂದಕ್ಕೆ ನುಗ್ಗಿದ ಕಾಡಾನೆಗಳು ಭತ್ತದ ಗದ್ದೆಯನ್ನು ಸಹ ಹಾಳು ಮಾಡಿವೆ. ಸ್ಥಳೀಯರು ಕಾಡಾನೆಗಳನ್ನು ಕಂಡ ಬೆನ್ನಲ್ಲೆ ಕೂಗು ಹೊಡೆದು ಓಡಿಸಲು ಪ್ರತ್ನಿಸಿದ್ದಾರೆ. ಇನ್ನೂ ಇವು ಚಿಕ್ಕಮಗಳೂರು … Read more