holehonnur | ವಿದ್ಯುತ್ ಕಂಬ ಏರಿದ್ದ ಮೆಸ್ಕಾಂ ಲೈನ್ ಮ್ಯಾನ್ಗೆ ಶಾಕ್! ಸ್ಥಳದಲ್ಲಿಯೇ ಸಾವು!
SHIVAMOGGA | Jan 22, 2024 | holehonnur karnataka | ಶ್ರೀರಾಮಮಂದಿರ ಸಂಭ್ರಮಾಚರಣೆಯ ನಡುವೆ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ನಲ್ಲಿ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿರುವ ಸಂಗತಿ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಕೈಮರದಲ್ಲಿ ಈ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ಇಲ್ಲಿಗೆ ಮೆಸ್ಕಾಂ ಲೈನ್ ಒಬ್ಬರು ವಿದ್ಯುತ್ ರಿಪೇರಿಗೆ ಬಂದಿದ್ದರು. ಕರೆಂಟ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಹರಿದಿದೆ. ಪರಿಣಾಮ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಸಹ ಓದಿ : ರಾಮಮಂದಿರ … Read more