Election of pope / 2 ಸಾವಿರ ವರ್ಷಗಳ ಬಳಿಕ ಅಮೆರಿಕಾ ಬಿಷಪ್ ಪೋಪ್ ಆಗಿ ಆಯ್ಕೆ
Election of pope ವ್ಯಾಟಿಕನ್ ಸಿಟಿ : ರೋಮನ್ ಕ್ಯಾಥೋಲಿಕ್ ಚರ್ಚ್‌ನ ನೂತನ ಪೋಪ್ ಆಯ್ಕೆಯಾಗಿದ್ದಾರೆ. ನಿನ್ನೆದಿನ ಅಂದರೆ ಗುರುವಾರ ಆಯ್ಕೆ ಅಂತಿಮಗೊಂಡಿದೆ. 69 ವರ್ಷದ ಅಮೆರಿಕದ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ಅವರು ಪೋಪ್ ಆಗಿ ಆಯ್ಕೆಯಾದರು, ಅವರು ‘ಲಿಯೊ 14’ ಎಂಬ ಹೆಸರಿನಿಂದ ಕರೆಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ, ಕ್ಯಾಥೋಲಿಕ್ ಚರ್ಚ್‌ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಅಮೆರಿಕದ ಬಿಷಪ್‌ವೊಬ್ಬರು ಈ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. Election of pope / ಯಾರಿವರು!? ಇನ್ನು … Read more