ಕವಾಸಕಿ ಬೈಕ್ನ್ನ ಆಲ್ಟರ್ ಮಾಡಿ RX 100 ಮಾಡಿದ್ದ ಯುವಕ! ಬಿತ್ತು ಕೇಸ್! ಕೋರ್ಟ್ನಿಂದ 16,500 ಫೈನ್!
SHIVAMOGGA | Dec 14, 2023 | ಹಳೆಯ ಆರ್ಎಕ್ಸ್ ಗಾಡಿಗಳನ್ನು ಸಾಮಾನ್ಯವಾಗಿ ಯಾರು ಸೇಲ್ ಮಾಡೋದಿಲ್ಲ. ಹಾಗೊಂದು ವೇಳೆ ಸೇಲ್ ಮಾಡಿದರೂ ಅದರ ರೇಟ್ ಸಿಕ್ಕಾಪಟ್ಟೆ ಇರುತ್ತದೆ. ಅಷ್ಟರಮಟ್ಟಿಗೆ ಆರ್ಎಕ್ಸ್ನ ಆಯ್ದ ಬೈಕ್ಗಳು ಡಿಮ್ಯಾಂಡ್ನಲ್ಲಿವೆ. ಕವಾಸಕಿ ಬಜಾಜ್ ಆರ್ಎಕ್ಸ್ 100 ಆದರೆ ಇಲ್ಲೊಬ್ಬ ಆರ್ಎಕ್ಸ್ 100 ಖರೀದಿ ಮಾಡುವ ಬದಲು ತನ್ನ ಬಜಾಜ್ ಕವಾಸಾಕಿ ಬೈಕ್ನ್ನೇ ಆಲ್ಟರ್ ಮಾಡಿಸಿಕೊಂಡು ಓಡಾಡುತ್ತಿದ್ದ. ಈತನ ಬೈಕ್ ಚಿತ್ರ ವಿಚಿತ್ರ ಬದಲಾವಣೆ ಹಾಗೂ ದೂಮ್ ಮಚಾಲೆ ಸೌಂಡ್ ಕೇಳಿದ ಪೊಲೀಸರು … Read more